ಮಿಥಿಲಾ ಪ್ರಕಾಶನದ ಚೊಚ್ಚಲ ಕೃತಿ ಪತ್ರಿಕೆಗೆ ಬರೆಯೋದು ಹೇಗೆ? ಕಾರ್ಯನಿರತ ಪತ್ರಕರ್ತರು, ಫ್ರೀಲಾನ್ಸ್ ಬರಹಗಾರರು ಇದರಲ್ಲಿ ಬರೆದಿರುವುದು ವಿಶೇಷ. ಶ್ರೀವತ್ಸ ಜೋಶಿ, ಶಿವಾನಂದ ಕಳವೆ, ರೋಹಿತ್ ಚಕ್ರತೀರ್ಥ, ನವೀನ್ ಸಾಗರ್, ಶ್ರೀನಿಧಿ ಡಿ.ಎಸ್, ಶ್ರೀನಿಧಿ ಟಿ.ಜಿ, ಮಾವೆಂಸ ಪ್ರಸಾದ್, ಜಯದೇವ್ಪ್ರಸಾದ್ ಮೊಳೆಯಾರ್, ವಿಕಾಸ್ ನೇಗಿಲೋಣಿ, ರಜನಿ ಹೆಗಡೆ, ವಿದ್ಯಾರಶ್ಮಿ ಪೆಲತ್ತಡ್ಕ ಪತ್ರಿಕಾ ಬರವಣಿಗೆ ಕುರಿತು ಬರೆದಿದ್ದಾರೆ. ನಿರಂಜನ ವಾನಳ್ಳಿ ಮುನ್ನುಡಿ, ರವಿ ಹೆಗಡೆಯವರ ಬೆನ್ನುಡಿ ಪುಸ್ತಕಕ್ಕಿದೆ.
ಪುಸ್ತಕಕ್ಕಾಗಿ:ಮಿಥಿಲಾ ಪ್ರಕಾಶನ-9964071322. ಸ್ವಪ್ನ, ನವಕರ್ನಾಟಕ ಮಳಿಗೆ ಹಾಗೂ ಆನ್ ಲೈನ್,ಬಿಬಿಸಿ, ಸಾಹಿತ್ಯ ಭಂಡಾರ, ಹಾಗೂ ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ. ಇಲ್ಲಿಯೂ ಸಿಗುತ್ತೆ
ನಿಮ್ಮದೊಂದು ಉತ್ತರ