ಬರೆಯಲಿಕ್ಕೆ ಅಂತಾ ವರ್ಡ್ಪ್ರೆಸ್ನ ೩೦*೪೦ ಸೈಟ್ನಲ್ಲಿ ನಿರ್ಮಿಸಿಕೊಂಡ ಪುಟಾಣಿ ಸೂರಿಗೀಗ ೪ ವರ್ಷ ತುಂಬಿದೆ. ಜೊತೆಗೆ ನಾನು ಬೆಂಗಳೂರಿಗೆ ಬಂದು ಬರವಣಿಗೆಯಲ್ಲಿ ಬದುಕು ಕಟ್ಟಿಕೊಂಡು ೫ ವರ್ಷ ಪೂರ್ಣಗೊಂಡಿದೆ. ೫ ವರ್ಷಗಳಲ್ಲಿ ಸಾಕಷ್ಟು ಬರೆದಿರುವೆ. ಆ ಕ್ಷಣಕ್ಕೆ ಅನ್ನಿಸಿದ್ದು, ತೋಚಿದ್ದು ಎಲ್ಲವಕ್ಕೂ ಅಕ್ಷರ ರೂಪ ಸಿಕ್ಕಿದೆ. ನನ್ನ ಪಾಲಿಗೆ ಬರವಣಿಗೆ ಅನ್ನೋದು ಒಂಥರ ಏಕಾಂಗಿತನ ಹೋಗಲಾಡಿಸುವ ಗೆಳೆಯನಿದ್ದಂತೆ…ಹೀಗೆ ಬರೆದಿರುವುದರಲ್ಲಿ ನೀವು ಒಂದಷ್ಟನ್ನು ಇಷ್ಟಪಟ್ಟಿದ್ದೀರಿ. ಪ್ರತಿಕ್ರಿಯಿಸಿರುವಿರಿ. ಕೆಲವಷ್ಟು ಇಷ್ಟವಾಗದೆ ಇರಬಹುದು. ಒಬ್ಬರಿಗೆ ಇಷ್ಟವಾಗೋದು ಮತ್ತೊಬ್ಬರಿಗೆಇ ಷ್ಟವಾಗಬೇಕು ಅಂತೇನಿಲ್ಲ. ಒಂದು ಸಲ ತಿಂದ ತಿಂಡಿ, ಮತ್ತೊಂದು ಸಲ ಅಷ್ಟೇ ರುಚಿ ನೀಡಬೇಕು ಅನ್ನೋದಕ್ಕು ಸಾಧ್ಯವಿಲ್ಲ. ನನ್ನ ವಿಹಾರದಲ್ಲಿ ಜೊತೆಯಾದ ನಿಮ್ಮೆಲ್ಲರಿಗೂ ಥ್ಯಾಂಕ್ಸ್. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ…
ಬದುಕು ಕಟ್ಟಿಕೊಟ್ಟ ಬರವಣಿಗೆ…!
ಜುಲೈ 8, 2012 aksharavihaara ಮೂಲಕ
Posted in ಚಿಂತನ ಚಾವಡಿ | 2 ಟಿಪ್ಪಣಿಗಳು
2 Responses
ನಿಮ್ಮದೊಂದು ಉತ್ತರ
ನೋಟೀಸ್ ಬೋರ್ಡ್
ಎಚ್ಚರಿಕೆ!! ಈ ಬ್ಲಾಗಿನ ಯಾವತ್ತೂ ಬರಹಗಳು ಕಳುವಾಗದಂತೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯಲ್ಲಿ ಹರಕೆ ಹೊತ್ತುಕೊಳ್ಳಲಾಗಿದೆ!!!ಇಡ್ಲಿ, ವಡೆ, ಚೌ-ಚೌ ಬಾತ್…
-
ಹೊಚ್ಚ ಹೊಸತು….
ಹಾಡು ಹಳೆಯದಾದರೇನು…!
- ಜನವರಿ 2017 (1)
- ನವೆಂಬರ್ 2016 (1)
- ಸೆಪ್ಟೆಂಬರ್ 2016 (1)
- ಜೂನ್ 2016 (1)
- ಏಪ್ರಿಲ್ 2016 (1)
- ಮಾರ್ಚ್ 2016 (3)
- ಫೆಬ್ರವರಿ 2016 (2)
- ಜನವರಿ 2016 (2)
- ಸೆಪ್ಟೆಂಬರ್ 2015 (2)
- ಆಗಷ್ಟ್ 2015 (2)
- ಏಪ್ರಿಲ್ 2015 (1)
- ಮಾರ್ಚ್ 2015 (1)
- ಫೆಬ್ರವರಿ 2015 (4)
- ಡಿಸೆಂಬರ್ 2014 (1)
- ಜುಲೈ 2014 (2)
- ನವೆಂಬರ್ 2013 (2)
- ಜೂನ್ 2013 (1)
- ಏಪ್ರಿಲ್ 2013 (1)
- ಫೆಬ್ರವರಿ 2013 (2)
- ಜನವರಿ 2013 (1)
- ನವೆಂಬರ್ 2012 (1)
- ಆಗಷ್ಟ್ 2012 (1)
- ಜುಲೈ 2012 (2)
- ಮೇ 2012 (1)
- ಫೆಬ್ರವರಿ 2012 (1)
- ಜನವರಿ 2012 (1)
- ಡಿಸೆಂಬರ್ 2011 (1)
- ನವೆಂಬರ್ 2011 (1)
- ಸೆಪ್ಟೆಂಬರ್ 2011 (1)
- ಆಗಷ್ಟ್ 2011 (1)
- ಜುಲೈ 2011 (1)
- ಜೂನ್ 2011 (2)
- ಮೇ 2011 (2)
- ಏಪ್ರಿಲ್ 2011 (1)
- ಮಾರ್ಚ್ 2011 (2)
- ಫೆಬ್ರವರಿ 2011 (1)
- ಡಿಸೆಂಬರ್ 2010 (1)
- ನವೆಂಬರ್ 2010 (3)
- ಅಕ್ಟೋಬರ್ 2010 (1)
- ಸೆಪ್ಟೆಂಬರ್ 2010 (1)
- ಆಗಷ್ಟ್ 2010 (1)
- ಜುಲೈ 2010 (3)
- ಜೂನ್ 2010 (2)
- ಮೇ 2010 (2)
- ಏಪ್ರಿಲ್ 2010 (1)
- ಮಾರ್ಚ್ 2010 (2)
- ಫೆಬ್ರವರಿ 2010 (2)
- ಜನವರಿ 2010 (1)
- ಡಿಸೆಂಬರ್ 2009 (2)
- ನವೆಂಬರ್ 2009 (1)
- ಅಕ್ಟೋಬರ್ 2009 (2)
- ಸೆಪ್ಟೆಂಬರ್ 2009 (2)
- ಆಗಷ್ಟ್ 2009 (1)
- ಜುಲೈ 2009 (3)
- ಜೂನ್ 2009 (4)
- ಮೇ 2009 (5)
- ಏಪ್ರಿಲ್ 2009 (5)
- ಮಾರ್ಚ್ 2009 (3)
- ಫೆಬ್ರವರಿ 2009 (4)
- ಜನವರಿ 2009 (1)
- ಡಿಸೆಂಬರ್ 2008 (5)
- ನವೆಂಬರ್ 2008 (5)
- ಅಕ್ಟೋಬರ್ 2008 (4)
- ಸೆಪ್ಟೆಂಬರ್ 2008 (5)
- ಆಗಷ್ಟ್ 2008 (4)
- ಜುಲೈ 2008 (4)
- ಜೂನ್ 2008 (3)
- ಮೇ 2008 (4)
- ಏಪ್ರಿಲ್ 2008 (5)
- ಮಾರ್ಚ್ 2008 (6)
ಪ್ರತಿಕ್ರಿಯಿಸಿದವರು
ಇಲ್ಲಿಗೆ ವಾಕಿಂಗ್ ಬಂದವರು
- 74,488
ಇಲ್ಲಿಗೂ ಒಮ್ಮೆ ಹೋಗಿ ಬನ್ನಿ...
shubhaashayagalu..
ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಲೇಖನಗಳ ಮೂಲಕ ನಮಗೆಲ್ಲ ಸಿಹಿಯನ್ನು ಉಣಿಸುತ್ತಿರುವ ನಿಮಗೆ, ಬದುಕು ಸಿಹಿಯಾಗಲಿ ಎಂದು ಹಾರೈಸುತ್ತೇೆ.