ಊರು-ಕೋಡ್ಸರ/ಬೆಂಗಳೂರು
ಅದ್ಯಾಕೊ ಗೊತ್ತಿಲ್ಲ, ನನ್ನ ದೇಶ, ನನ್ನ ಊರು, ನನ್ನ ಅಪ್ಪ, ಅಮ್ಮ ಅಂದ್ರೆ ನನಗೆ ಮೊದಲಿನಿಂದಲೂ ಪ್ರೀತಿ. ಶಿವರಾಮ ಕಾರಂತರ ‘ಹುಚ್ಚು ಮನಸಿನ ಹತ್ತು ಮುಖಗಳು’ ಬದುಕಿನ ಕುರಿತಾಗಿ ನನಗೊಂದು ಕನಸು ಕಟ್ಟಿಕೊಟ್ಟ ಕೃತಿ. ಕಂಡಿದ್ದನ್ನು ಕಂಡ ಹಾಗೆ ಹೇಳೋದು ನನ್ನ ಸ್ವಭಾವ. ಹಾಗಾಗಿ ಕಾರಂತರು, ಓಶೋ ರಜನೀಶ, ಎಸ್.ಎಲ್ ಭೈರಪ್ಪ, ಪೂರ್ಣಚಂದ್ರ ತೇಜಸ್ವಿ…ನನ್ನಿಷ್ಟದ ಲೇಖಕರು. ನಿದ್ದೆ ಮಾಡುವುದು ಅಂದರೆ ಪಂಚಪ್ರಾಣ. ಓದು, ಯಕ್ಷಗಾನ, ಸಂಗೀತ…ಇವೆಲ್ಲ ಒಂಟಿತನದಿಂದ ನನ್ನನ್ನು ಕೆಲ ಕಾಲ ದೂರ ಇಡುತ್ತವೆ.
ನೋಟೀಸ್ ಬೋರ್ಡ್
ಎಚ್ಚರಿಕೆ!! ಈ ಬ್ಲಾಗಿನ ಯಾವತ್ತೂ ಬರಹಗಳು ಕಳುವಾಗದಂತೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯಲ್ಲಿ ಹರಕೆ ಹೊತ್ತುಕೊಳ್ಳಲಾಗಿದೆ!!!…
maraya chennagide… aadre nanu notice board ne kalla thana maduva antha iddene!!!
blog chennagide!!!
e kaladalli yava sigandureshwariguu harrake hotgandru upyoga ille… nammaneli sigandureshwari deviyalli harke hottukollalagide echchar heli barisidda boardne kalavu madidda,,,, anthadralli nin blogalli bariddiddanna kadide irthva?
kadige helod martiddi,,, sigandu chowdeshwarige blogella protact madale gottidda heli nange anumana… hale devrallda.. update agirtu ambya? nangantu doubt….
anyayavagi ondu harake waste madkyande… nammaneli boardne kallatana madirakkare ninna blogina barahagalu yava lekka?
kadige nangondu doubt,,, chowdeshwari hale devralda… blog protect madastu update aydla?
Alla maraya, ninge nidde maaduvudu andre panchapraana antha namgella chennagi gotthu… hegoo PUC classnalli neenu 1st bench/yaavude benchnalli koothru chennagi nidde maadthidde alwa… Eegloo ninna hesru nodidre ade seen nenpaagodu.. Aavaga neenu Hegidde..? istu superb lekhana bareethi antha naanu kansallu ankondirlilla…. 🙂 Great kano..
ಇಂಥ ಡಬ್ಬಾ ಬ್ಲಾಗಿನ ಬರಹಗಳನ್ನು ಯಾರ್ ಕದೀತಾರೋ ಆ ಶಿವನೇ ಬಲ್ಲ…. ಅಂತ ಭ್ರಮೆಗಳ್ನೆಲ್ಲ ಇತ್ಕೊಂಡಿದೀಯಾ ಗುರೂ?
[…] Submitted on 2010/11/28 at 6:30 am […]
nimma blog thumbha chanagide sir
namma website ge beti kodi
http://www.chitharadurga.com
http://www.itkannadigas.com
http://www.hoovinahole.co.cc
http://www.77nesahityasammelana.co.cc
danyavadagalu
NANDI J HOOVINAHOLE
ನಮಸ್ತೆ..ಗೆಳಯರೇ ನನ್ನ ಆರ್ಕುಟ್ ನಲ್ಲಿ ಜಾತಿ ಪದ್ಧತಿ ಬಗ್ಗೆ ಚರ್ಚೆ ನಡೆಯುತ್ತಾ ಇತ್ತು..ಹಾಗೆ ನೆಟ್ ನಲ್ಲಿ ಸರ್ಚ್ ಮಾಡುವಾಗ ಈ ಬ್ಲಾಗ್ ಸಿಕ್ತು..ಇದರಲ್ಲಿನ ಕೆಲವು ವಿಷಯಗಳನ್ನು ಆರ್ಕುಟ್ ನಲ್ಲಿ ಕಾಪಿ ಮಾಡಬೇಕು ಎಂದು ಅಂದು ಕೊಂಡೆ..ಆದರೆ ಅದರಲ್ಲಿ ಸಿಗಂದೂರ್ ದೇವಿ ಯಾ ರಕ್ಷೆ ಇದೆ ಎಂದು ಗೊತ್ತಾಗಿದೆ..ನೂತನ್ ಅಂತ ಯಾರೋ ಇಲ್ಲಿ ಬರೆದಿದ್ದಾರೆ ಈ ಕಾಲದಲ್ಲಿ ಯಾವ ಸಿಗಂದುರ್ ದೇವಿ..ಎಂದು..ಈ ದೇವಿ ಬಹಳ ಸತ್ಯವಾದ ದೇವಿ ಅದಕ್ಕೆ ನಡೆದು ಕೊಂಡರೆ ಅದರ ಬಗ್ಗೆ ತಿಳಿಯುತ್ತದೆ..ಅದಕ್ಕೆ ನಾನೆ ಸಾಕ್ಷಿ..ಈ ಬ್ಲಾಗಿನ ಯಾವ ಬರಹಗಳನ್ನು
ಇಲ್ಲಿ ನಾನು ಮುಟ್ಟುತಿಲ್ಲ..ನಂಬಿದರೆ ಎಲ್ಲ ಉಂಟು..ನಮಸ್ತೆ..
ಬ್ಲಾಗಿನ ಒಡೆಯ ವಿನಾಯಕ್ ಕೊಡ್ಸೆರ ತುಂಬಾ ಅದ್ಬುತವಾಗಿ ಜಾತಿ ಪದ್ಧತಿ ಬಗ್ಗೆ ಇಲ್ಲಿ ಬರೆದಿದ್ದಾರೆ..ಅವರಿಗೆ ನನ್ನ ವಂದನೆಗಳು..
ನೋಟೀಸ್ ಬೋರ್ಡ್
ಎಚ್ಚರಿಕೆ!! ಈ ಬ್ಲಾಗಿನ ಯಾವತ್ತೂ ಬರಹಗಳು ಕಳುವಾಗದಂತೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯಲ್ಲಿ ಹರಕೆ ಹೊತ್ತುಕೊಳ್ಳಲಾಗಿದೆ!!!…
ee saalinalli vyaakarana tappide annistide… 😦
“ee blogina YAAVATTUU BARAHAGALU… ”
tappu alva…?
“ee blogina YAAVA BARAHAGALUU….”
ATHAVA
“ee blogina BARAHAGALU YAAVATTUU….”
aagabeku alva…?
Matte harake hotkoladu yaavaaga…? enaadru kelasa aadre, adakke pooje puraskaara maadistiivi anta… pooje puraskaara madistiivi annodu harakeye horatu, kelasa aagadu alla… hangaagi, illi harake annodu baralla anta annistide…
ee blog adbhutavaagide… aadre, dayavittu, kannada vyaakarana aagli, artha aagli, tappu baribedi… naavu kannada kaapaadbeku… ellarigu naanu keluvudu ishte… kannadada kole maadabedi… kannada ulisi, belesi… bereyavarige kalisi… niivu maribedi…
Kannadave Satya… Kannadave Nitya…
Ee vaakya, prashnaarthaka aagabaaradu…
(Kannadave, Satya…? Kannadave, Nitya…?)
Jai Karnaataka Maate…
Jai Kannadaambe…
ಸಂತೋಷ್,
ನೀವು ಬಹುಶಃ ಶಿವರಾಮ ಕಾರಂತರ ಯಾವ ಕೃತಿಗಳನ್ನೂ ಓದಿಲ್ಲ. ಅನ್ನಿಸುತ್ತದೆ. ಅವರಿಂದ ನಾನು ೨ ಪದಗಳನ್ನು ಎರವಲು ಪಡೆದಿದ್ದೇನೆ. ಒಂದು ಅಪೂರ್ವ. ಅಂದರೆ ಅಪರೂಪ. ಇನ್ನೊಂದು ಯಾವತ್ತೂ. ಅಂದರೆ ಯಾವ, ಯಾವುದು….ನನ್ನ ಪ್ರಕಾರ ಈ ಪದ ಬಳಕೆ ಸರಿಯಿದೆ. ನನಗೆ ಅಷ್ಟೊಂದು ವ್ಯಾಕರಣ ತಿಳಿದಿಲ್ಲ. ತಪ್ಪಿದ್ದರೆ ಖಂಡಿತ ತಿದ್ದಿಕೊಳ್ಳುವೆ…
Hi Santosh,
YavattU also used for the same meaning (as if “all”, all the time, all the content etc.,)
And regarding Sigandoora harake the places around Sagara (Shivamogga dist) few years back agriculturist used to put a notice board, it was stated people who want steel from this place, beware since it is protected by Sigandooru mate.
The “harake” was already made to God, not loose anything from there place (it’s like prepaid).
Also “harake” has a meaning of prayer, that means “a prayer has been made to God, to protect this land”.
People let me know if i am wrong.
Regards.
Akshara Kumar
+261-337538118
ನಿದ್ದೆಯೆಂದರೆ ನನಗೂ ಪಂಚಪ್ರಾಣ…. ಚೆನ್ನಾಗಿದೆ ನಿಮ್ಮ ಬ್ಲಾಗ್ ಬರಹಗಳು .. ಶುಭವಾಗಲಿ …
funny