Comments for ಅಕ್ಷರ ವಿಹಾರ

Comment on ಸಂಚಿ ನಾಗಿ ಮತ್ತು ಮೂರು ತಲೆಮಾರು by antarangadaapthaswara
ಸಂಚಿ ನಾಗಿಯ ಕತೆ ಲಾಯ್ಕ್ ಇತ್ತ್

ತಲೆಬರಹ ಕಂಡು ನಾನ್ ಇದು ಮೂಕಜ್ಜಿಯ ಕನಸಿನ ರಾಮಣ್ಣನ ಹೆಂಡತಿ ನಾಗಿಯ ಕತೆ ಅಂದ್ಕಂಡಿದ್ದೆ

ಹೀಂಗೆ ಬರೀತಾ ಇರಿ…

ಹಂಗೇ ಪುರ್ಸೊತ್ತ್ ಆದ್ರೆ ನಂದು  ಕುಂದಾಪ್ರ ಕನ್ನಡದ ಬ್ಲಾಗ್ ನೋಡಿ

kundaaprakannada.wordpress.com

ನಂದು ಇನ್ನೋಂದ್ ಬ್ಲಾಗು ಮನಸಿನ ಮರ್ಮರ ವನ್ನು ಒಮ್ಮೆ ನೋಡಿ ಹೇಗಿದೆ ಹೇಳಿ

vijaykannantha.wordpress.com

Comment on ಸಂಚಿ ನಾಗಿ ಮತ್ತು ಮೂರು ತಲೆಮಾರು by Raaghu,Mysore
Kathe chennaagide.Malenaadina yaava hallige hodru obba naagi. obbalu sumi, yaarado uddarakke barbaad aada avra baduku kaanisutte Alvaa…!

Comment on ಸಂಚಿ ನಾಗಿ ಮತ್ತು ಮೂರು ತಲೆಮಾರು by chetana chaitanya
ಚೆನ್ನಾಗಿದೆ ಕಣೋ.

ಒಳ್ಳೆಯ ಥೀಮು. ಬರೀತಿರು.

Comment on ನಮ್ಮ ಬದುಕಿನಲ್ಲಿ ಸಂಬಂಧಗಳನ್ನು ಬಿಟ್ಟು ಮತ್ತೇನಿದೆ? by Vishal
Thumba chennagittu. keep it up

Comment on ಭೋಗದಿಂದ ತ್ಯಾಗದವರೆಗೂ ಓಶೋ…!!! by aksharavihaara
tina avare

dhanyavaadagalu baraha istapattidakke+osho chintaneyannu istapaduvudakke

Comment on ಭೋಗದಿಂದ ತ್ಯಾಗದವರೆಗೂ ಓಶೋ…!!! by Tina
ಅಕ್ಷರವಿಹಾರಿ,

ಬಹಳ ಒಳ್ಳೆಯ ಬರಹ. ಅದರಲ್ಲಿಯೂ ಕೊನೆಯ ಕೆಲ ಮಾತುಗಳು ಬಹಳ ಇಷ್ಟವಾದವು. ನಿಮಗೂ ನಿಮ್ಮ ಬರಹ ಇಷ್ಟವಾಯಿತಲ್ಲ!!  ಅದು ಇಂಪಾರ್ಟೆಂಟು!!

-ಟೀನಾ

Comment on ಭೋಗದಿಂದ ತ್ಯಾಗದವರೆಗೂ ಓಶೋ…!!! by aksharavihaara
akka

dhanyavaadagalu. nangu istavaayitu naanna ee baraha

Comment on ಭೋಗದಿಂದ ತ್ಯಾಗದವರೆಗೂ ಓಶೋ…!!! by chetana chaitanya
ಚೆನಾಗಿದೆ ಕಣೋ ಲೇಖನ. ಮೊದಲ ಸಾರ್ತಿ ಹೀಗೆ ನಿನ್ನ ಕಾಲೆಳೆಯದೆ ಕೈಚೆಲ್ತಿದೀನಿ! ಆದ್ರೆ, ಇಂಥ ಅವಕಾಶ ಮತ್ತೆ ಮತ್ತೆ ಕೊಡ್ತಲೇ ಇರಬೇಡ ನಂಗೆ!

: ಅಕ್ಕ

Comment on ಬೈಯ್ಯುವುದು ನಮ್ಮ ಧರ್ಮ, ಬೈಸಿಕೊಳ್ಳುವುದು ಅವರ ಕರ್ಮ! by ಶೆಟ್ಟರು (Shettaru)
ಚಕೋರರೇ,

ನಿಮ್ಮ ವ್ಯಕ್ತಿ ಸ್ವಾತಂತ್ರದ ಪರಿಭಾಷೆ ಒಪ್ಪುವಂತದ್ದಲ್ಲ. ನನಗನಿಸಿದಂತೆ ನಿಮ್ಮ ವ್ಯಕ್ತಿ ಸ್ವಾತಂತ್ರದ ಪರಿಭಾಷೆಯ “ಯಾವುದೋ symbol ಬಗ್ಗೆ ಶ್ರದ್ಧೆ ಇರಬಹುದು. ಹಾಗಂತ ನಾನೂ ಅದರ ಬಗ್ಗೆ ಶ್ರದ್ಧೆ ಇಟ್ಟುಕೊಳ್ಳಬೇಕು ಎಂದು ಒತ್ತಾಯಿಸುವುದು ತಪ್ಪು.” ಎನ್ನುವುದೇ ನನಗೆ ತಪ್ಪೆಂದು ಅನ್ನಿಸುತ್ತದೆ.

Basically ಮಾನವ ಸಮಾಜ ಜೀವಿ, ಕುಟುಂಬ ಪದ್ಧತಿಯಲ್ಲಿ ನಂಬಿಕೆಯುಳ್ಳವನು. (ಇದು ನಾನು ಹೇಳಿದ್ದಲ್ಲ ಸಮಾಜಶಾಸ್ತ್ರಜ್ಞರು ಹೇಳಿದ್ದು, ನೀವು ಕೂಡಾ ನಂಬುತ್ತಿರಂದುಕೊಂಡಿದ್ದೆನೆ.) ಸಮಾಜ ಮತ್ತು ಕುಟುಂಬ ಪದ್ಧತಿಯಲ್ಲಿ ಸಾಮರಸ್ಯ ಅತಿ ಮುಖ್ಯ, ನೀವು ಒಪ್ಪುವಿರಿ. ಇಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಸಮಾಜ ಮತ್ತು ಕುಟುಂಬದ ಸ್ವಾಸ್ತ್ಯ ಮುಖ್ಯ. ಒಪ್ಪುವಿರೆ? ಸಮಾಜ ಮತ್ತು ಕುಟುಂಬಗಳ ಸ್ವಾಸ್ತ್ಯ ಕೆಲವು ನಂಬಿಕೆಗಳ ಮೇಲೆ ನಿಂತಿರುತ್ತವೇ, ಒಪ್ಪುವಿರೆ? ಉದಾಹರಣೆಗೆ ಮನೆಯಿಂದ ಹೋರಗೆ ಹೋಗುವಾಗ ಅಥವಾ ಬೇರೆಯವರೆದರಿಗೆ ಹೋಗುವಾಗ ಬಟ್ಟೆ ತೋಡಬೇಕು, ಹೀರಿಯರನ್ನು ಗೌರವಿಸಬೇಕು, ಕಿರಿಯರಿಗೆ ಪ್ರೀತಿಸಬೇಕು, ಹೆಣ್ಣುಮಕ್ಕಳನ್ನು ಗೌರವಿಸಬೇಕು ಮತ್ತು (ದಯವಿಟ್ಟು ಗಮನಿಸಿ) ತಾಯಿಯನ್ನು ಗೌರವಿಸಿ, ಬಕ್ತಿಯಿಂದ ನೋಡಬೇಕು, ಅವಳನ್ನು “ಕಾಮಿಸ” ಕೂಡದು.

ಹೀಗಿರುವ ಹಲವಾರು ಸಮಾಜಗಳ ಒಟ್ಟು ಮೊತ್ತವೇ ಒಂದು ರಾಜ್ಯ- ದೇಶ, ದೇಶವು ಒಂದು ಕುಟುಂಬ ಎಂಬುದು ಒಂದು ನಂಬಿಕೆ (ನಮ್ಮೆಲ್ಲರದ್ದು ಎಂದುಕೊಂಡಿದ್ದೇನೆ), ಈ ನಂಬಿಕೆ ಸಮಾಜದ ಹಲವಾರು “ನಂಬಿಕೆ”ಗಳ ಒಟ್ಟುಮೊತ್ತ ಅಥವಾ ನೀವು ಕಟ್ಟುಪಾಡು ಅಂದು “ಕೊಂದ(ಡ)ರು” ಆಗುತ್ತೆ. ದೇಶ, ರಾಜ್ಯ, ಮತ್ತು ಸಮಾಜದ ನಂಬಿಕೆಗಳನ್ನು ನಾವು ಕಾಯಲೇ ಬೇಕಾಗುತ್ತದೆ, ಕೆಲವೊಮ್ಮೆ ವಿರೋಧಾಭಾಸಗಳು ಆಗುತ್ತವೆ, ಅದನ್ನು ನಾನೂ ಒಪ್ಪುತ್ತೇನೆ. ಆದರೆ ಈ ವಿರೋಧಾಭಾಸಗಳು ಕೂಡಾ “ಸಮಾಜಮುಖಿ”ಯಾಗಿರಬೇಕಲ್ಲವೇ, ಇಲ್ಲಿ ವ್ಯಕ್ತಿಸ್ವಾತಂತ್ರ್ಯವನ್ನು ಹುಸೇನರು ಯಾವ ಸಮಾಜಮುಖಿಯಾಗಿ ನೀಡಿದ್ದಾರೆ ಎಂಬುದೆ ನನಗೆ ತಿಳೀಯುತ್ತಿಲ್ಲ ಮತ್ತು ಇದನ್ನು ಕೂಡಾ ನಾವು ವ್ಯಕ್ತಿಸ್ವಾತಂತ್ರ್ಯ ಎನ್ನುವ ಪರಿಭಾಷೆಯಲ್ಲಿ ಹೊಂದಿಸುವುದಾದಲ್ಲಿ ನಾಳೆ ನೀವು (ಬೇರೆ ಯಾರೋ ಕೂಡಾ ಆಗಿರಬಹುದು)ನನ್ನನ್ನು ಮತ್ತು ನನ್ನ ಮನೆಯವರನ್ನು ಬೆತ್ತಲೆಯಾಗಿ ಚಿತ್ರಿಸಿದಾಗ ಅದು ನನ್ನ ಪಾಲಿಗೆ ಅನ್ಯಾಯವಾದರೂ, ನಿಮಗೆ (ಚಿತ್ರಿಸಿದವರಿಗೆ) ಅದು ವ್ಯಕ್ತಿಸ್ವಾತಂತ್ರ್ಯವೇ?

ಕ್ಷಮಿಸಿ, ನನಗೆ ಭಾರತಮಾತೆಯನ್ನು ನನ್ನ ಕುಟುಂಬದವರಿಂದ ಬೇರೆ ಮಾಡಿ ನೋಡಲು ಬರುವುದಿಲ್ಲ.

ಪ್ರೀತಿಯಿರಲಿ

ಶೆಟ್ಟರು

Comment on ಬೈಯ್ಯುವುದು ನಮ್ಮ ಧರ್ಮ, ಬೈಸಿಕೊಳ್ಳುವುದು ಅವರ ಕರ್ಮ! by aksharavihaara
chakorare

sex book, photo illa endalla aadare patrikegalu kaanunureetyavaagi bettale chitra prakatisuva haagilla. haagu samajada hitadindallu adu sariyalla embudu nanna abhipraaya. inondu maatu marakku devategu vyatyaasaavide. adannu moodate enni, bhavaane enni, nambike enni. husen tanna swatantrya mereyabahudu aadare innobarra swatantra dakkegolisuva haagilla allave? neeve helluttiree nimma sambandhigala chitra bareyalu anumati beke endu. aadare deshada vichaarakke bandaaga kalaavidana kaala swatantryada maataaduttiree idu yaava nyaaya swaami?