ಸಂವಾದವಿರಲಿ, ವಿವಾದ ಬೇಡ…
Posted in 1 on April 25, 2008 | No Comments »
ನಮಸ್ಕಾರ.
ನಾನು ಇತ್ತೀಚೆಗೆ ಠಕ್ಕ ಠಿಕ್ಕ ಮತ್ತು ಸಾಧು ಅನ್ನುವ ಲೇಖನವನ್ನ ‘ಕಥೆ-ವ್ಯಥೆ’ ಕಾಲಮ್ಮಿನಡಿಯಲ್ಲಿ ಬರೆದಿದ್ದೆ. ಅದು ಯಾವುದೇ ಆದರ್ಶ ಹೊತ್ತು ಪತ್ರಿಕೆ ಶುರು ಮಾಡಿದ ಗೆಳೆಯರ ಗುಂಪಿಗೆ ಹೋಲುವಂತಿತ್ತು. ಆದರೆ ನೂರಕ್ಕೆ ನೂರು ನನ್ನ ಮನಸಲ್ಲಿ ಹಾಗೆ ಬರೆಯುವಾಗ ಯಾವ ನಿರ್ದಿಷ್ಟ ವ್ಯಕ್ತಿಗಳಾಗಲೀ ಪತ್ರಿಕೆಯಾಗಲೀ ಇರಲಿಲ್ಲ.
ದುರಂತ ನೋಡಿ… ನಾನು ಯಾವ ವ್ಯಕ್ತಿಯನ್ನು ಬಹಳ ಪ್ರೀತಿಸ್ತೇನೋ ಅ ವ್ಯಕ್ತಿಯ ಹೆಸರು ಈ ಲೇಖನಕ್ಕೆ ಹೊಂದಿಕೊಂಡು ಬಂತು.
ಗೆಳೆಯನೊಬ್ಬ ಈ ಹಿಂದೆಯೇ “ಇದು ‘ಆ’ ಪತ್ರಿಕೆ ಕಥೆ ಇದ್ದ ಹಾಗಿದ್ಯೋ” ಅಂದಿದ್ದ. ಆದರೆ ಅದರಲ್ಲಿ ಠಕ್ಕರು [...]