Comments on: ನೀರಿಲ್ಲದ ನದಿಯೊಂದಕ್ಕೆ ಹಾರಲು ಹೋಗಿ…..

By: Vijay Joshi
ನನ್ನ ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಹೀಗೇ ಆಗಾಗ ಒಮ್ಮೆ ಬರುತ್ತಿರಿ. ನಿಮ್ಮ “ಪೌರೋಹಿತ್ಯ”ದ ಬಗೆಗಿನ ಲೇಖನ ತುಂಬ ಅರ್ಥಗರ್ಭಿತವಾಗಿದೆ.

ಇವತ್ತು ಬ್ರಾಹ್ಮಣರನ್ನು ಬಯ್ಯುವವರು ಹಾದಿಗೊಬ್ಬರಂತೆ ಸಿಗುತ್ತಾರೆ. ಆದರೆ ಬ್ರಾಹ್ಮಣ ಸಮಾಜದ ಕಷ್ಟವನ್ನು ಅರ್ಥಮಾಡಿಕೊಳ್ಳುವ ಮನಸ್ಸಿರುವವರು ಕಮ್ಮಿ. ಜಾತಿ ವ್ಯವಸ್ಥೆಯಂಥ ಕೀಳು ಪದ್ಧತಿಯನ್ನು ಎಲ್ಲಾ ಮೇಲ್ಜಾತಿಯವರೂ ಆಚರಿಸಿದ್ದರೂ ಕೂಡ ನಿಂದನೆಗೆ, ದೂಷಣೆಗೆ ಒಳಗಾಗಿರುವುದು ಬ್ರಾಹ್ಮಣ ಸಮುದಾಯ. ಒಟ್ಟಿನಲ್ಲಿ ಬ್ರಾಹ್ಮಣರನ್ನು ದೂಷಿಸುವುದು ಕೆಲವರಿಗೆ ಹೊಟ್ಟೆಪಾಡಾದರೆ ಇನ್ನು ಕೆಲವರಿಗೆ ಫ್ಯಾಷನ್.